Breaking News

ದೊಡ್ಡಕುಮೇರಿ ದೈವಸ್ಥಾನ ಬ್ರಹ್ಮಕಲಶದ ಗೊನೆಮುಹೂರ್ತ 

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ತೊಡಿಕಾನದ ಗ್ರಾಮದ ದೊಡ್ಡಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಜೂ.5 ರಿಂದ 8 ರ ತನಕ ನಡೆಯಲಿದ್ದು ಅದರ ಪ್ರಯುಕ್ತ ಗೊನೆ ಮುಹೂರ್ತ ಜೂ. 1 ರಂದು ನಡೆಯಿತು.

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಗೊನೆ ಕಡಿಯಲಾಯಿತು. ಆಡಳಿತ ಸಮಿತಿ ಅಧ್ಯಕ್ಷ ಕೇಪು ದೊಡ್ಡಕುಮೇರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ , ಆಡಳಿತ ಸಮಿತಿ ಗೌರವಾಧ್ಯಕ್ಷ ಕೇಶವ ಪ್ರಸಾದ್ ತೊಡಿಕಾನ , ಗೌರವ ಸಲಹೆಗಾರ ಕೃಷ್ಣಪ್ಪ ಪೂಜಾರಿ , ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ ರವೀಂದ್ರ ಜಿ. ಪೂಜಾರಿ , ಆಡಳಿತ ಸಮಿತಿ ಕಾರ್ಯದರ್ಶಿ ಸುರೇಶ ಡಿ ಎ , ಸ್ಥಾನದ ಪೂಜಾರಿ ಸಂಜೀವ ಪೂಜಾರಿ ಪಂಜಿಕೋಡಿ , ವಿವಿಧ ಸಮಿತಿಗಳ ಪ್ರಮುಖರು , ಸ್ಥಳೀಯರು ಹಾಜರಿದ್ದರು.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.