ಸುಬ್ರಹ್ಮಣ್ಯದ ವಲ್ಲಿಶ್ರೀ ನವೋದಯ ಸ್ವ ಸಹಾಯ ಸಂಘದ ಸದಸ್ಯೆ ಶ್ರೀಮತಿ ಶಾರದಾ ರವರ ಪತಿಗೆ ಅನಾರೋಗ್ಯ ಇರುವ ಕಾರಣ ಸಂಘದ ವತಿಯಿಂದ 30,000 ರೂಪಾಯಿಯನ್ನು ಧನ ಸಹಾಯ ಮಾಡಲಾಯಿತು. ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಕಾರ್ಯದರ್ಶಿ ಶೋಭಾ ನಲ್ಲೂರಾಯ, ಖಜಾಂಜಿ ರಾಜೇಶ್ವರಿ, ಮತ್ತು ಸದಸ್ಯೆಯರಾದ ಲತಾ ಸರ್ವೇಶ್ವರ,ಬಬಿತ, ತಾರಾ, ವೆಂಕಮ್ಮ, ಇಂದಿರಾ ನಾರಾಯಣ್, ಶಾರದಾ ಉಪಸ್ಥಿತರಿದ್ದರು.