ಕೊಯನಾಡು : ಜುಮ್ಹಾ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ವತಿಯಿಂದ ಮಾಸಿಕ ಸ್ವಲಾತ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಜುಮ್ಹಾ ಮಸೀದಿ ಕೊಯನಾಡು ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಕೊಯನಾಡು ಇದರ ವತಿಯಿಂದ ಪ್ರತಿ ತಿಂಗಳು ನಡೆಸಿ ಕೊಂಡು ಬರುವ ಮಾಸಿಕ ಸ್ವಲಾತ್ ಜೂ. 2 ರಂದು ಸಂಜೆ 7 ಗಂಟೆಗೆ ಸ್ಥಳೀಯ ಖತೀಬರಾದ ಬಹು|| ಅಬ್ದುಲ್ ಹಮೀದ್ ಅಮ್ಜದಿ ಅಲ್ ಕಾಮಿಲ್ ಸಖಾಫಿ ರವರ ಉಪನ್ಯಾಸ ದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಮಸೀದಿ ಸದರ್ ಉಸ್ತಾದ್ ಬಹು|| ಹಂಝ ಸಹದಿ ಯವರು ಹಾಗೂ ಜಮಾಹತ್ ಅಧ್ಯಕ್ಷರಾದ ಜ|| ಅಬ್ದುಲ್ ರಝಾಕ್ ಹಾಗೂ ಸರ್ವ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊನೆಗೆ ಸೀರಣೆ ವಿತರಣೆ ಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.