ಸರಕಾರಿ ಶಾಲೆಯಲ್ಲಿ ಕಲಿತು ಎಸ್ ಎಸ್ ಎಲ್ ಸಿ ಯಲ್ಲಿ ಶೇ.90 ಅಂಕಗಳಿಸಿದ ಕುಳ್ಸಿಗೆ ಶ್ರಿಮತಿ ರತ್ನಾವತಿ ಮತ್ತು ಹುಕ್ರಪ್ಪ ಗೌಡರ ಪುತ್ರಿ ಕು. ಮೋಕ್ಷ ರವರು ಆರ್ಥಿಕವಾಗಿ ಕಷ್ಟದಲ್ಲಿ ಇರುವುದನ್ನು ತಿಳಿದ ಬಿ.ಜೆ.ಪಿ ಪಡ್ಪಿನಂಗಡಿ ಬೂತ್ ಸಮಿತಿಯವರು ಪಕ್ಷದ ಕಾರ್ಯಕರ್ತರಿಂದ ರೂ. 10,000 ಸಂಗ್ರಹಿಸಿ ಮೋಕ್ಷಳ ಮನೆಗೆ ಹೋಗಿ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಧನವಾಗಿ ನೀಡಿದರು.
ಕಾರ್ಯಕರ್ತರಾದ ಲಕ್ಷ್ಮೀನಾರಾಯಣ ನಡ್ಕ,ಜಯರಾಜ್ ನಡ್ಕ,ಚಂದ್ರಶೇಖರ ರೈ ಮಾಳಿಗೆ,ರವೀಶ ಆಕ್ರಿಕಟ್ಟೆ, ಕಾರ್ಯಪ್ಪ ಗೌಡ ಆಕ್ರಿಕಟ್ಟೆ,ಕೃಷ್ಣಪ್ಪ.ಗೌಡ ಪಾಲಾರ್, ಜಯರಾಮ ಮರಕ್ಕಡ, ಮೋನಪ್ಪ ಗೌಡ ಅಳಕೆ, ಬಾಲಕೃಷ್ಣ ಗೌಡ ಕುಳ್ಸಿಗೆ, ಪುರುಷೋತ್ತಮ ಬ್ರಾಂತಿಗದ್ದೆ ಸಹಾಯಧನ ನೀಡಿ ಸಹಕರಿಸಿದರು.