ಪ್ರೀತಂ ಪಟ್ಟಾಜೆ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪಂಬೆತ್ತಾಡಿ ಗ್ರಾಮದ ಪಟ್ಟಾಜೆ ಮನೆ ದಿ. ಆತ್ಮಾನಂದ್ ರವರ ಪುತ್ರ ಪ್ರೀತಂ ಪಟ್ಟಾಜೆ ಯವರು ಅಲ್ಪ ಕಾಲದ ಅಸೌಖ್ಯದಿಂದ ಮೇ.30 ರಂದು ನಿಧನರಾದರು.


ಅವರಿಗೆ 52 ವರ್ಷ ಪ್ರಾಯವಾಗಿತ್ತು.
ಮೃತರು ತಾಯಿ ಮೀರಾ ಆತ್ಮಾನಂದ್ , ಪತ್ನಿ ವಿಂದ್ಯಾ ,ಪುತ್ರ ನಿಶ್ಚಯ್ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಮಂಡ್ಯ ಸಿಟಿ ಕಾರ್ಪೋರೇಶನ್ ನಲ್ಲಿ ಉದ್ಯೋಗಿಯಾಗಿದ್ದು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.