ಹರಿಹರ ಪಲ್ಲತ್ತಡ್ಕ ಶಾಲಾ ವಠಾರದಲ್ಲಿ ಶ್ರಮದಾನ Posted by suddi channel Date: June 04, 2022 in: ಪ್ರಚಲಿತ, ಸಾಮಾನ್ಯ Leave a comment 50 Views ಹರಿಹರ ಪಲ್ಲತ್ತಡ್ಕ ಹಿ. ಪ್ರಾ.ಶಾಲಾ ವಠಾರದಲ್ಲಿ ಜೂ.3 ರಂದು ಶ್ರಮದಾನ ಕಾರ್ಯಕ್ರಮ ನಡೆಯಿತು. ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು ಶಾಲಾ ಶಿಕ್ಷಕ ವೃಂದದವರು, ಪೋಷಕರು, ಉಪಸ್ಥಿತದ್ದರು.