Breaking News

ಕುಕ್ಕುಜಡ್ಕ ಸ.ಹಿ.ಪ್ರಾ.ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕದಲ್ಲಿ ಸನಾತನ ಸಂಸ್ಥೆಯವರಿಂದ ಖರೀದಿಸಿದ ನೋಟ್ಸ್ ಪುಸ್ತಕಗಳನ್ನು ಮಕ್ಕಳಿಗೆ ದಾನಿಗಳ ನೆರವಿನಿಂದ ನೋಟ್ ಪುಸ್ತಕಗಳನ್ನು ಉಚಿತವಾಗಿ ಜೂ.04 ರಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ರಾಮಚಂದ್ರ ಆನೆಕಾರು ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಹಾಗೂ ಪುಸ್ತಕಕ್ಕೆ ಧನಸಹಾಯ ದಾನಿಗಳಾದ ರಜನಿಕಾಂತ್ ಉಮ್ಮಡ್ಕ,ಶ್ರೀಮತಿ ರಾಜೀವಿ ಗೋಳ್ಯಾಡಿ ,ಶೌರ್ಯ ಯುವತಿ ಮಂಡಲ ಪೈಲಾರು ನವೀನ್ ಸಂಕೇಶ,ಜಗನ್ನಾಥ್ ಸೆಲ್ಕೋ ಸೋಲಾರ್ ಸುಳ್ಯ, ದಯಾನಂದ ಕುಂಟಿಕಾನ,ದೀಪಕ್ ಕುಂಟಿಕಾನ ದೀಪ ಜುವೆಲರಿ ಕುಕ್ಕುಜಡ್ಕ,ಪುಷ್ಪಾವತಿ ಸಂಕೇಶ ,ನಂದರಾಜ್ ಸಂಕೇಶ ಇವರ ಮೂಲಕ ಮಕ್ಕಳಿಗೆ ಪುಸ್ತಕವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿಎಂಸಿ ಸದಸ್ಯರು ಪೋಷಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.