ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಕು. ಜಾನಕಿಯವರಿಂದ ಗಿಡನೆಡುವ ಕಾರ್ಯಕ್ರಮ Posted by suddi channel Date: June 06, 2022 in: ಪ್ರಚಲಿತ Leave a comment 102 Views ಪರಿಸರ ದಿನಾಚರಣೆಯ ಅಂಗವಾಗಿ ಜೂ. 5ರಂದು ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಕು. ಜಾನಕಿ ಮುರುಳ್ಯ ಗಿಡ ನೆಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಸುಜಾತ ಮತ್ತು ಪ್ರತಿಮಾ ಅವರಿಗೆ ಸಹಕಾರ ನೀಡಿದರು.