Breaking News

ಬೆಳ್ಳಾರೆ ಜೆಸಿಐ ಆತಿಥ್ಯದಲ್ಲಿ ಕೆಸರದ ಪರ್ಬ ಪೂರ್ವಭಾವಿ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಜೆಸಿಐ ಬೆಳ್ಳಾರೆ ಆತಿಥ್ಯದಲ್ಲಿ ಜೇಸಿಐ ವಲಯ XV ರ ಕಾರ್ಯಕ್ರಮಗಳಲ್ಲಿ ಒಂದಾದ *”’ಕೆಸರದ* *ಪರ್ಬ*”” ಜೂನ್ 26 ರಂದು ಬೆಳ್ಳಾರೆ ಪನ್ನೆ ಗದ್ದೆ ಯಲ್ಲಿ ನಡೆಯಲಿದೆ.

ಇದರ ವೀಕ್ಷಣೆಗಾಗಿ ಮತ್ತು ಪೂರ್ವಭಾವಿ ಸಭೆ ಗೆ ವಲಯ XVರ ಅಧ್ಯಕ್ಷರಾದ ಜೆ.ಸಿ.ರೊಯಾನ್ ಉದಯ ಕ್ರಾಸ್ತ ವಲಯ XV ರ ಪ್ರಾಂತ್ಯ B ಯ ಉಪಾಧ್ಯಕ್ಷರಾದ ಜೇಸಿ ಪ್ರಶಾಂತ್ ಲೈಲಾ ವಲಯ ನಿರ್ದೇಶಕರಾದ ಜೆ ಸಿ ಪುರುಷೋತ್ತಮ ಶೆಟ್ಟಿ ಈ ಕಾರ್ಯಕ್ರಮ ವಲಯ ಸಂಯೋಜಕರಾದ ಜೆಸಿ ಸಂತೋಷ್ ಜಿ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬೆಳ್ಳಾರೆ ಜೇಸಿಐನ ಪೂರ್ವಾಧ್ಯಕ್ಷರು ಗಳು ಜೇಸಿ ಸದಸ್ಯರು ಭಾಗವಹಿಸಿದ್ದರು ಜೆಸಿ ಪ್ರದೀಪ್ ಕುಮಾರ್ ರೈ ಪನ್ನೆ ಯವರ ಮನೆಯಲ್ಲಿ ಸಭೆ ನಡೆಯಿತು ಜೇಸಿ ಪ್ರದೀಪ್ ಕುಮಾರ್ ರೈ ಪನ್ನೆ ಸ್ವಾಗತಿಸಿ ಜೆ.ಸಿ ಪ್ರೀತಂ ರೈ ಧನ್ಯವಾದ ಸಮರ್ಪಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.