Breaking News

ಸುಬ್ರಹ್ಮಣ್ಯ ವಿಶ್ವ ಪರಿಸರ ದಿನಾಚರಣೆ*

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ವಿಶ್ವ ಪರಿಸರ ದಿನವಾದ ಜೂ.5 ರಂದು ಸುಬ್ರಹ್ಮಣ್ಯ  ಸೀನಿಯರ್ ಚೇಂಬರ್ ಹಾಗೂ ರೋಟರಿ ಕ್ಲಬ್ ವತಿಯಿಂದ ಕುಮಾರಧಾರ ಪರಿಸರದಲ್ಲಿ ಸೀನಿಯರ್  ಚೇಂಬರ್ ಅಧ್ಯಕ್ಷ  ವಿಶ್ವನಾಥ  ನಡುತೋಟ ಗಿಡವನ್ನು ನೆಡುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ  ಗೋಪಾಲ್ ಎಣ್ಣೆಮಜಲು, ಕಾರ್ಯದರ್ಶಿ ಡಾ।ರವಿ ಕಕ್ಕೆಪದವು ,ನಿರ್ದೇಶಕ ರಾದ ಚಂದ್ರಶೇಖರ ನಾಯರ್, ಕು. ಅನನ್ಯ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.