ಸುಳ್ಯದ ಸ್ನೇಹ ಪ್ರಾಥಮಿಕ ಶಾಲೆಯಲ್ಲಿ ಶ್ರೀಮತಿ ವಿದುಷಿ ಇಂದುಮತಿ ಇವರಿಂದ ಶಾಲಾ ಮಕ್ಕಳಿಗೆ ಭರತನಾಟ್ಯ ತರಗತಿ ಜೂ.6 ರಂದು ಪ್ರಾರಂಭ ಗೊಂಡಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ದೀಪ ಬೆಳಗುವುದರ ಮೂಲಕ ತರಬೇತಿಗೆ ಚಾಲನೆ ನೀಡಿದರು.
ತರಬೇತಿಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಹೆತ್ತವರೊಂದಿಗೆ ಗುರುಗಳಿಗೆ ಗುರುದಕ್ಷಿಣೆ ನೀಡಿದರು. ಗುರುಗಳೊಂದಿಗೆ ತಕಧಿಮಿ ತಕಜಣು ನಾಟ್ಯಾ ರಂಭ ಮಾಡಿದರು.