Breaking News

ಸ್ನೇಹ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯದ ಸ್ನೇಹ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆ ಜೂ.7ರಂದು ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಯವರು ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದರು.

ಶಿಕ್ಷಕರ ಜವಾಬ್ದಾರಿಕೆಯಲ್ಲಿ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಗೌಪ್ಯ ಮತದಾನ ಮಾಡಿದರು. ಪ್ರೌಢಶಾಲಾ ವಿಭಾಗದ ಜಗತ್ ಪಿ.ವಿ (10ನೇ ತರಗತಿ) ಮುಖ್ಯಮಂತ್ರಿಯಾಗಿ, ಅಕ್ಷಯ ಡಿ.ಕೆ(9ನೇ) ಉಪಮುಖ್ಯಮಂತ್ರಿಯಾಗಿ ಹಾಗೂ ಚಂದನಾ ಪಿ ಎ (10ನೇ) ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.


ಪ್ರಾಥಮಿಕ ವಿಭಾಗದ ದೃಷ್ಟಿ ಡಿ.ಕೆ(7ನೇ ತರಗತಿ) ಮುಖ್ಯಮಂತ್ರಿಯಾಗಿ, ಅಪ್ರಮೇಯ ಆರ್.ಯು (6ನೇ ತರಗತಿ) ಉಪ ಮುಖ್ಯಮಂತ್ರಿಯಾಗಿ, ಹಾಗೂ ವಿರೋಧ ಪಕ್ಷದ ನಾಯಕನಾಗಿ ಗಗನ್ ಎ. ವಿ ಆಯ್ಕೆಯಾದರು. ಎಲ್ಲಾ ಶಿಕ್ಷಕರು ಸಹಕರಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.