ಅರಂತೋಡು ಉಪಅಂಚೆ ಪಾಲಕರಾಗಿ ಚಂದ್ರಶೇಖರ ಬಲ್ಯಾಯ Posted by suddi channel Date: June 07, 2022 in: ಇತರ, ಪ್ರಚಲಿತ, ಬಿಸಿ ಬಿಸಿ Leave a comment 270 Views ಸುಳ್ಯ ಮುಖ್ಯ ಅಂಚೆ ಕಛೇರಿಯಲ್ಲಿ ಅಂಚೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ಬಲ್ಯಾಯರವರಿಗೆ ಅರಂತೋಡು ಉಪ ಅಂಚೆ ಪಾಲಕರಾಗಿ ವರ್ಗಾವಣೆಯಾಗಿದ್ದು, ಕರ್ತವ್ಯಕ್ಕೆ ಹಾಜರಾಗಿದ್ದಾರೆ.