Breaking News

ಸುಳ್ಯ ಸಂತ ಜೋಸೆಫ್ ಪ್ರಾಥಮಿಕ ಶಾಲಾ ಮಂತ್ರಿ ಮಂಡಲ ರಚನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಸುಳ್ಯದ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರುಷದ ಶಾಲಾ ಮಂತ್ರಿಮಂಡಲವನ್ನು ಮೇ.31 ರಂದು ರಚಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ। ಬಿನೋಮ ಇವರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಗುಪ್ತ ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು.

ಪ್ರಾಥಮಿಕ ಶಾಲಾ ಮುಖ್ಯಮಂತ್ರಿಯಾಗಿ ಕು. ಸಾರಿಕ ಕೆ.ಎಸ್ 7ನೇ ತರಗತಿ, ಉಪಮುಖ್ಯಮಂತ್ರಿಯಾಗಿ ಮಾ. ಚಿರಂತ್ ಆರ್ ಶೆಟ್ಟಿ 7ನೇ ತರಗತಿ ಆಯ್ಕೆಯಾದರು.  ಆರೋಗ್ಯ ಮಂತ್ರಿಯಾಗಿ ಈಶಾನ್ ಕೆ 7ಎ, ಉಪಆರೋಗ್ಯ ಮಂತ್ರಿಯಾಗಿ ವಂಶ್ ಆಚಾರ್ಯ 6ಎ, ಕ್ರೀಡಾ ಮಂತ್ರಿಯಾಗಿ ತೃಷಾ ಕೆ 7ಎ, ಉಪಕ್ರೀಡಾ ಮಂತ್ರಿಯಾಗಿ ಅವಿನಾಶ್ ಎಮ್ ಕೆ, ವಿದ್ಯಾ ಮಂತ್ರಿಯಾಗಿ ಎಸ್. ಸುಶಾಂತ್ ನಾಯಕ್ 7ಎ, ಉಪ ವಿದ್ಯಾ ಮಂತ್ರಿಯಾಗಿ ಧ್ವನಿ ಕೆ. 7ಬಿ, ಸಾಂಸ್ಕೃತಿಕ ಮಂತ್ರಿಯಾಗಿ ಲಿನ್ಷಾ ಮೋಳ್ 7ಎ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ತನ್ವಿ ಕೆ.ಸಿ. 7ಎ, ವಾರ್ತ ಮಂತ್ರಿಯಾಗಿ ಧ್ವನಿ ಯು.ಸಿ. 7ಎ, ಉಪವಾರ್ತ ಮಂತ್ರಿಯಾಗಿ ಪಾವನ 6ಬಿ, ಶಿಸ್ತು ಮಂತ್ರಿಯಾಗಿ ರಾಶಿ ಕೆ.ಎಚ್. 7ಬಿ, ಉಪಶಿಸ್ತು ಮಂತ್ರಿಯಾಗಿ ಭುವಿ ಜಿ ರೈ 7ಬಿ, ಆಹಾರ ಮಂತ್ರಿಯಾಗಿ ಜತಿನ್ ಮಹೇಂದ್ರ ಬಾಬು 7ಎ, ಉಪ ಆಹಾರ ಮಂತ್ರಿಯಾಗಿ ತಾನ್ಯ ಕೆ ಗೋಳ್ವಲ್ಕರ್ 7ಎ, ಆಯ್ಕೆಯಾದರೆ, ವಿರೋಧ ಪಕ್ಷದ ನಾಯಕಿಯಾಗಿ ಮರಿಯಂ ರಿಫಾ 7ಎ, ವಿರೋಧ ಪಕ್ಷದ ಉಪನಾಯಕನಾಗಿ ರಕ್ಷಣ್ ಕೆ 7ಬಿ, ಹಾಗೂ ಸದಸ್ಯರುಗಳಾಗಿ ಜೀವಿಕಾ ಎಮ್. ಎಚ್ 7ಬಿ, ಚರಿತಾ ಬಿ.ಜೆ. 7ಬಿ, ಆಯಿಷತ್ ಶೈಮಾ ಎಸ್. 7ಬಿ, ನಿನಾದ್ ಕೆ ವೈ. 7ಬಿ ಆಯ್ಕೆಯಾದರು. ಹಾಗೂ ಸ್ಪೀಕರ್ ಅನೀಂದ್ರಿತ ಡಿ ಎಸ್ 7ಎ, ಗವರ್ನರ್ ಸಾಯಿಪ್ರೇಮ್ ಪಿ 7ಎ, ಕಾರ್ಯದರ್ಶಿ ಲಿತಿಕ 7ಬಿ ಇವರನ್ನು ಆಯ್ಕೆ ಮಾಡಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪವೇಣಿ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ಲತಾ ಚುನಾವಣೆಯ ಮಹತ್ವ ತಿಳಿಸಿದರು ಹಾಗೂ ಶಿಕ್ಷಕ ಶಿಕ್ಷಕಿಯರು ಚುನಾವಣ ಪ್ರಕ್ರಿಯೆಯಲ್ಲಿ ಸಹಕರಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.