ಸುಳ್ಯ ಎಪಿಎಂಸಿ ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ಕು.ಅನಿತಾಲಕ್ಷ್ಮಿ ಅಧಿಕಾರ ಸ್ವೀಕಾರ Posted by suddi channel Date: June 09, 2022 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 501 Views ಸುಳ್ಯ ಎಪಿಎಂಸಿ ಆಡಳಿತ ಮಂಡಳಿಯ ಅವಧಿ ಜೂನ್ 8ರಂದು ಕೊನೆಗೊಂಡಿದ್ದು, ಎಪಿಎಂಸಿಗೆ ಆಡಳಿತಾಧಿಕಾರಿ ನೇಮಕವಾಗಿದ್ದಾರೆ. ಸುಳ್ಯ ತಹಶೀಲ್ದಾರ್ ಕುಮಾರಿ ಅನಿತಾಲಕ್ಷ್ಮಿ ಆಡಳಿತಾಧಿಕಾರಿಯಾಗಿದ್ದ ಇಂದು ಅಧಿಕಾರ ಸ್ವೀಕರಿಸಿದರು.