ರಸ್ತೆ ಅಪಘಾತದಿಂದ ಚಿಕಿತ್ಸೆಯನ್ನು ಪಡೆಯುತ್ತಿರುವ ಸುಳ್ಯದ ನಿವಾಸಿ ಶರತ್ ಮಡಿವಾಳರವರ ಪುತ್ರ ದಿನೇಶ್ ರವರಿಗೆ ಚಿಕಿತ್ಸೆಗಾಗಿ ಉದ್ಯಮಿ ಕೆಪಿಸಿಸಿ ಕಡಬ ಬ್ಲಾಕ್ ಸಂಯೋಜಕರಾದ ನಂದಕುಮಾರ್ ಹೆಚ್ ಎಂ ರವರು ಧನಸಹಾಯವನ್ನು ನೀಡಿದರು.
ಈ ಸಂದರ್ಭದಲ್ಲಿ ಎಸ್ ಸಂಶುದ್ಧಿನ್, ಗೋಕುಲ್ ದಾಸ್, ಶಶಿಧರ ಎಂ ಜೆ, ಸಣ್ಣೇಗೌಡ, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.