Breaking News

ಐನೆಕಿದು ಶಾಲಾ ಎಸ್ ಡಿ ಎಂ ಸಿ ರಚನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಐನೆಕಿದು ಹಿ.ಪ್ರಾ ಶಾಲಾ ಎಸ್ ಡಿ ಎಂ ಸಿ ರಚನೆಯಾಗಿದ್ದು ಅಧ್ಯಕ್ಷರಾಗಿ ನವೀನ್ ಕಟ್ರಮನೆ  ಉಪಾಧ್ಯಕ್ಷರಾಗಿ ಶ್ರೀಮತಿ ಶಿಲ್ಪಾ ಕೋಡಿಯಡ್ಕರವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರುಗಳಾಗಿ  ಹೇಮಲತಾ , ವಿದ್ಯಾಕುಮಾರಿ ಜಾನಕಿ , ಕಲಾವತಿ , ಮಮತ ,
ವಾಣಿಶ್ರೀ, ದಿವ್ಯಲಕ್ಷ್ಮಿ , ವಿಜಯಕುಮಾರ, ಕರುಣಾಕರ ,
ವಿಮಲಾ, ಉಮಾದೇವಿ, ಕುಸುಮಾಧರ, ಭಾರತಿ, ವೇದಾವತಿ ,ಡೋಜಪ್ಪ ಜಯರಾಮರವರು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲಲಿತಾ ಗುಂಡ್ಯಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಪೈಲಾಜೆ, ಭಾರತಿ ಮೂಕಮಲೆ ಶಾಲಾ ಮುಖ್ಯಗುರುಗಳು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.