ಮುಳ್ಯ-ಅಟ್ಲೂರು ಶಾಲಾ ಮುಖ್ಯಮಂತ್ರಿಯಾಗಿ ಲಿಖಿತ್ ಎಂ.ಎಸ್. Posted by suddi channel Date: June 10, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 51 Views ಅಜ್ಜಾವರ ಗ್ರಾಮದ ಮುಳ್ಯ- ಅಟ್ಲೂರು ಶಾಲಾ ಮಂತ್ರಿಮಂಡಲ ರಚನೆ ಇತ್ತೀಚೆಗೆ ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ ೮ನೇ ತರಗತಿಯ ವಿದ್ಯಾರ್ಥಿ ಲಿಖಿತ್ ಎಂ.ಎಸ್. ಆಯ್ಕೆಯಾಗಿದ್ದಾರೆ.