ಯೇನೆಕಲ್ಲು ಸ.ಹಿ.ಪ್ರಾ. ಶಾಲೆಯಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧ ಘೋಷಣೆ Posted by suddi channel Date: June 11, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 93 Views ಏನೆಕಲ್ಲು ಸ.ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳು ಲಂಚ ಭ್ರಷ್ಟಾಚಾರ ವಿರುದ್ಧದ ಘೋಷಣೆಯನ್ನು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕಿ ಚಂದ್ರಿಕಾ ಬಿ.ಸಿ, ಅಂಬಿಕಾ, ರತ್ನಾವತಿ, ಕಮಲ ಸಿ, ಗೀತಾ ಪಿ, ಸ್ಮಿತಾ ಎಂ ಉಪಸ್ಥಿತರಿದ್ದರು.