ಬಡ ಕುಟುಂಬದ ಕಷ್ಟಕ್ಕೆ ನೆರವಾದ ಮುಳ್ಯ -ಅಟ್ಲೂರು ಸ್ವಾಭಿಮಾನಿ ಬಳಗ Posted by suddi channel Date: June 11, 2022 in: ಪ್ರಚಲಿತ, ಸಾಮಾನ್ಯ Leave a comment 215 Views ಅಜ್ಜಾವರ ಗ್ರಾಮ ಮುಳ್ಯ ಅಟ್ಲೂರು ನಲ್ಲಿ ವಾಸವಾಗಿರುವ ಗುರುಪ್ರಸಾದ್ ಹಾಗೂ ಸೌಮ್ಯ ದಂಪತಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಊರಿನ ಸ್ವಾಭಿಮಾನಿ ಬಳಗದ ಸದಸ್ಯರು ಧನ ಸಂಗ್ರಹಿಸುದರ ಮೂಲಕ ಉಚಿತ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್ ಕೊಡುಗೆಯಾಗಿ ನೀಡಿದರು.