ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ. ಉಜ್ವಲ್ ಯು.ಜೆ. ಯವರನ್ನು ಕೆ.ವಿ.ಜಿ. ಗ್ರೂಪ್ ಆಫ್ ಹಾಸ್ಟೆಲ್ ಇದರ ವತಿಯಿಂದ ಜೂನ್ ೧೧ರಂದು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಾಸ್ಟೆಲ್ನ ಡೀನ್ ಡಾ. ಭಾಗ್ಯ ಹೆಚ್.ಕೆ., ಕೆ.ವಿ.ಜಿ. ಪಾಲಿಟೆಕ್ನಿಕ್ನ ಉಪಪ್ರಾಂಶುಪಾಲರಾದ ಶ್ರೀಧರ್ ಎಂ.ಕೆ., ಕೆ.ವಿ.ಜಿ. ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಅರುಣ್ಕುಮಾರ್, ಆಡಳಿತಾಧಿಕಾರಿಗಳಾದ ಪ್ರಸನ್ನಕುಮಾರ್ ಕೆ., ಎ.ಒ.ಎಲ್.ಇ, ಮಾಧವ ಬಿ.ಟಿ., ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಹಾಸ್ಪಿಟಲ್, ಶ್ರೀ ನಾಗೇಶ್ ಕೊಚ್ಚಿ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು, ಹಾಸ್ಟೆಲ್ ಮೇಲ್ವಿಚಾರಕರಾದ ಮೋಹನ್, ಸುರೇಶ್ ಕೆ., ಸುಮಲತಾ, ತೇಜವಾಣಿ, ಅಕ್ಷತಾ, ಯೋಗಶ್ರೀ, ಲಿಂಗೇಗೌಡ, ಶ್ರೀಕಾಂತ್, ತೃಪ್ತಿ, ಸ್ವರ್ಣಲತಾ, ತೇಜಸ್ವಿನಿ, ಜಾನಕಿ, ಸ್ವಾತಿ ಡಿ.ಎನ್., ಹೇಮಂತ್, ಅನಿತಾ ಅಕೌಂಟೆಂಟ್, ಸಂದೀಪ್ ಕೆ.ಆರ್. ಮೊದಲಾದವರು ಉಪಸ್ಥಿತರಿದ್ದರು.