ದೇವಚಳ್ಳ ಗ್ರಾಮದ ವಾಲ್ತಾಜೆಯ ಅರ್ಪಿತ್ ಕೊರ್ತ್ಯಡ್ಕ ಮೇ.30 ರಂದು ಉದ್ಯೋಗ ನಿಮಿತ್ತ ಮಾರಿಷಸ್ ಗೆ ಪ್ರಯಾಣ ಮಾಡಿದರು.
ಪುತ್ತೂರಿನ ಗ್ಲೋರಿಯಾ ಕಾಲೇಜಿನಲ್ಲಿ ಪ್ಯಾಶನ್ ಡಿಸೈನ್ ಕೋರ್ಸ್ ಮುಗಿಸಿ ಕಳೆದ 4 ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಇವರು ವಾಲ್ತಾಜೆಯ ರಾಮಚಂದ್ರ ಕೆ ಮತ್ತು ವಿಮಲಾ ದಂಪತಿಗಳ ಪುತ್ರ. ಅಶ್ವಥ್ ಕೊರ್ತ್ಯಡ್ಯ ಅವರ ಸಹೋದರ.