ನಾಗಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮುರುಳ್ಯ ಇದರ ಆಶ್ರಯದಲ್ಲಿ ಅಲೆಕ್ಕಾಡಿಯಲ್ಲಿ ರಕ್ತೇಶ್ವರಿ ಸಂಜೀವಿನಿ ಸ್ವ -ಸಹಾಯ ಸಂಘ ಉದ್ಘಾಟನೆ ಮಾಡಲಾಯಿತು.
ಅಧ್ಯಕ್ಷರಾಗಿ ಭವ್ಯ, ಕಾರ್ಯದರ್ಶಿಯಾಗಿ ಚಂದ್ರಕಲಾ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ Mbk ಶೈಲಜಾ LCRP ಗಳಾದ ಸೋಮವತಿ ಮತ್ತು ಸುಚಿತ್ರ ಹಾಜರಿದ್ದರು.
MBK ಶೈಲಜಾ ರವರು ಸಂಜೀವಿನಿಯ ಬಗ್ಗೆ ಮಾಹಿತಿ ನೀಡಿದರು.