ಬೆಳ್ಳಾರೆ ಜೇಸಿಐ ಯಿಂದ ನೆಟ್ಟಾರು ಬಸ್ ನಿಲ್ದಾಣ ಸ್ವಚ್ಛತೆ Posted by suddi channel Date: June 12, 2022 in: ಪ್ರಚಲಿತ Leave a comment 177 Views ಜೆಸಿಐ ಬೆಳ್ಳಾರೆ ವತಿಯಿಂದ ಬೆಳ್ಳಾರೆ ಗ್ರಾಮದ ನೆಟ್ಟಾರು ಬಸ್ ನಿಲ್ದಾಣವನ್ನು ಸ್ವಚ್ಛ ಮಾಡಲಾಯಿತು. ಬಸ್ಟೇಂಡ್ ಗಿಡ ಪೊದೆಗಳಿಂದ ಕೂಡಿತ್ತು. ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಬಸ್ ಕಾಯಲು ಕಷ್ಟ ಎಂಬುದನ್ನು ಮನಗಂಡು ಜೆಸಿಐ ಬೆಳ್ಳಾರೆ ಇದರ ಸ್ವಚ್ಚತೆಯನ್ನು ಕೈಗೊಂಡಿತ್ತು.