ಶುಭವಿವಾಹ : ರಾಕೇಶ್-ಅಮಿತಾ Posted by suddi channel Date: June 13, 2022 in: ಇತರ, ಪ್ರಚಲಿತ, ಮದುವೆ Leave a comment 3 Views ಕೊಲ್ಲಮೊಗ್ರ ಕೊಳಗೆ ಬಾಲಕೃಷ್ಣ ರೈಗಳ ಪುತ್ರ ರಾಕೇಶ್ರವರ ವಿವಾಹವು ಪಾಲ್ತಾಾಡಿ ಗುತ್ತಿಿನಮನೆ ವಿಠಲ ಶೆಟ್ರ ಪುತ್ರಿಿ ಅಮಿತಾರೊಂದಿಗೆ ಜೂ.6ರಂದು ಪರ್ಪುಂಜದ ಶಿವಕೃಪಾ ಅಡಿಟೋರಿಯಂನಲ್ಲಿ ನಡೆಯಿತು.