ಶುಭವಿವಾಹ : ಲಕ್ಷ್ಮೀಶ-ಲಾವಣ್ಯ Posted by suddi channel Date: June 13, 2022 in: ಇತರ, ಪ್ರಚಲಿತ, ಮದುವೆ Leave a comment 9 Views ತೊಡಿಕಾನ ಗ್ರಾಾಮದ ಊರುಪಂಜ ದಿ.ವೆಂಕಪ್ಪ ಗೌಡರ ಪುತ್ರ ಲಕ್ಷ್ಮೀಶರವರ ವಿವಾಹವು ಕನಕಮಜಲು ಗ್ರಾಾಮದ ಪಲ್ಲತಡ್ಕ ಆನಂದ ಗೌಡರ ಪುತ್ರಿಿ ಲಾವಣ್ಯರೊಂದಿಗೆ ಜೂ.1ರಂದು ತೊಡಿಕಾನ ಬಿ.ಎಸ್.ಗೌಡ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾಾರವು ಜೂ.2ರಂದು ಕನಕಮಜಲು ಪಲ್ಲತಡ್ಕ ವಧುವಿನ ಮನೆಯಲ್ಲಿ ನಡೆಯಿತು.