ಶುಭವಿವಾಹ : ಗೋವಿಂದ್-ಸುಶ್ಮಿಿತ Posted by suddi channel Date: June 13, 2022 in: ಇತರ, ಪ್ರಚಲಿತ, ಮದುವೆ Leave a comment 5 Views ಮಂಡೆಕೋಲು ಗ್ರಾಾಮದ ಕನ್ಯಾಾನ ಸೋಮಯ್ಯ ನಾಯ್ಕರ ಪುತ್ರಿಿ ಸುಶ್ಮಿಿತರವರ ವಿವಾಹವು ಪುತ್ತೂರು ತಾ.ಕೊಳ್ತಿಿಗೆ ಗ್ರಾಾಮದ ಶೇಡಿಗುರಿ ದಿ.ಐತ್ತಪ್ಪ ನಾಯ್ಕರ ಪುತ್ರ ಗೋವಿಂದ್ರೊಂದಿಗೆ ಜೂ.8ರಂದು ಬಾಯಂಬಾಡಿ ಶ್ರೀ ಷಣ್ಮುಖ ದೇವಸ್ಥಾಾನದ ಕಲ್ಯಾಾಣ ಮಂಟಪದಲ್ಲಿ ನಡೆಯಿತು.