ರೆಂಜಾಳ – ದಾಸರಬೈಲು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ರೆಂಜಾಳ ದಾಸರಬೈಲು ರಸ್ತೆಯ ಕಾಂಕ್ರೀಟ್ ಅನುದಾನ ಯೋಜನೆಯ ಗುದ್ದಲಿ ಪೂಜೆ ಇಂದು ನಡೆಯಿತು.
ಕಾಂಕ್ರೀಟ್ ಕಾಮಗಾರಿಗೆ 10 ಲಕ್ಷ ರೂಪಾಯಿ ಶಾಸಕರ ಅನುದಾನ ನಿಧಿಯಿಂದ ಮಂಜೂರಾಗಿರುತ್ತದೆ.

ಕಾಂಕ್ರೀಟ್ ಕಾಮಗಾರಿ ಗುದ್ದಲಿ ಪೂಜೆಯನ್ನು ಊರ ಪ್ರಮುಖರಾದ ಸತೀಶ್ ರಾವ್ ದಾಸರಬೈಲು, ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪವಿತ್ರ ಗುಂಡಿ, ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಶಾಸ್ತಾವು ಯುವಕ ಮಂಡಲದ ಅಧ್ಯಕ್ಷ ಮನೋಹರ ರೈ ಹೈದಂಗೂರು ನೆರವೇರಿಸಿದರು. ಈ ಸಂದರ್ಭದಲ್ಲಿ ಮರ್ಕಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮಹಾಬಲ ಕಟ್ಟಕ್ಕೋಡಿ, ಮೋನಪ್ಪ ಪೂಜಾರಿ ಹೈದಂಗೂರು, ಶಶಿಕಾಂತ ಗುಳಿಗಮೂಲೆ, ಸವಿನ್ ಕೊಡಪಾಲ, ಪುಟ್ಟಣ್ಣ ಗೌಡ ಬಾಣೂರು, ಆನಂದ ಬಾಣೂರು, ದಿನೇಶ್ ಕೊರತ್ತೋಡಿ, ಗುಡ್ಡಪ್ಪ ದಾಸರಬೈಲು, ಯಶವಂತ ಸೂಟೆಗದ್ದೆ ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.