ಮಂಗಳೂರು ಅಸೋಷಿಯೇಶನ್ ಆಫ್ ಮೆಡಿಕಲ್ ಕನ್ಸೆಲ್ಟೆಂಟ್ ನೂತನ ಅಧ್ಯಕ್ಷರಾಗಿ ಡಾ. ತಾಜುದ್ದಿನ್ ಅರಂತೋಡು ಆಯ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಪ್ರೊಫೆಸರ್ ಡಾ, ತಾಜುದ್ದಿನ್ ಕೆ ಇವರು ಅಶೋಷಿಯೇಶನ್ ಆಫ್ ಮೆಡಿಕಲ್ ಕನ್ಸಲೆಂಟ್ (AMC)ಮಂಗಳೂರು ಇದರ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.


ಪ್ರಸ್ತುತ ಮಂಗಳೂರು ನಲ್ಲಿ ನೆಲೆಸಿರುವ ತಾಜುದ್ದಿನ್ ರವರು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜ್ ನ ಹಳೆವಿದ್ಯಾರ್ಥಿ ಯಾಗಿರುತ್ತಾರೆ ಮತ್ತು ಅರಂತೋಡು ಅನ್ವಾರುಲ್ ಹುಧಾ ಮೆಡಿಕಲ್ ರಿಲೀಫ್ ಫಂಡ್ ನಾ ಗೌರವಾಧ್ಯಕ್ಷರು ಆಗಿರುತ್ತಾರೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.