Breaking News

ಆಲೆಟ್ಟಿ ಗಡಿಪಣೆ ರಸ್ತೆ ಕಾಂಕ್ರೀಟಿಕರಣ ಕೆಲಸ ಆರಂಭ,  ವಾಹನ ಸಂಚಾರ ನಿಷೇಧ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಆಲೆಟ್ಟಿಯಿಂದ ಗಡಿಪಣೆ ಕೂಟೇಲು ಮೂಲಕ ಅರಂಬೂರು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ಕೆಲಸ ಗಡಿಪಣೆಯಿಂದ ಆಲೆಟ್ಟಿ ಕಡೆಗೆ ಮಾಡಲಾಗುತ್ತಿದ್ದು ರಸ್ತೆ ಬಂದ್ ಮಾಡಲಾಗಿದೆ.

ಈ ಭಾಗದ ವಾಹನ ಸವಾರರು ಕಾಂಕ್ರೀಟ್ ಕೆಲಸ ಮುಗಿದು ಕ್ಯೂರಿಂಗ್ ಆಗುವ ತನಕ ವಾಹನ ಸಂಚಾರ ನಿಷೇಧಿಸಿದ ಹಿನ್ನೆಲೆಯಲ್ಲಿ ನಡೆದುಕೊಂಡೇ ಸಂಚರಿಸಬೇಕಾಗಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.