ಉಬರಡ್ಕಮಿತ್ತೂರು ಗ್ರಾಮ ಪಂಚಾಯತ್ ವತಿಯಿಂದ ವಸತಿ ಯೋಜನೆಗೆ ಆಯ್ಕೆಯಾದ 28 ಫಲಾನುಭವಿಗಳು ಹಕ್ಕುಪತ್ರ ವಿತರಣೆ ಜೂ.14 ರಂದು ನಡೆಯಿತು.
ಪಂಚಾಯತ್ ಅಧ್ಯಕ್ಷೆ ಚಿತ್ರಕುಮಾರಿಯವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಸದಸ್ಯರುಗಳಾದ ಅನಿಲ್ ಬಳ್ಳಡ್ಕ, ಮಮತಾ ಕುದ್ಪಾಜೆ, ಭವಾನಿ ಇದ್ದರು.
ಪಿ.ಡಿ.ಒ. ವಿದ್ಯಾಧರ್ ಕಾರ್ಯಕ್ರಮ ನಿರೂಪಿಸಿದರು.