ಅಮೃತಗಂಗಾ ಸಂಸ್ಥೆ ಮೂಲಕ ಕ್ಯಾನ್ಸರ್ ಪೀಡಿತರಿಗೆ ಅನ್ವಿಕ ಪಡ್ಡಂಬೈಲು ಕೇಶದಾನ Posted by suddi channel Date: June 16, 2022 in: ಪ್ರಚಲಿತ, ವಿಶೇಷ ಸುದ್ದಿ Leave a comment 155 Views ಕು.ಅನ್ವಿಕ ಪಡ್ಡಂಬೈಲು ಅವರು ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತನ್ನ ಕೂದಲನ್ನು ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಗೆ ಹಸ್ತಾಂತರಿಸುವ ಮೂಲಕ ಅಮೃತಕೇಶ ಕೂದಲುದಾನ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಇವರು ಅನಂತ ಪಡ್ಡಂಬೈಲು ಮತ್ತು ಸರಳಾ ದಂಪತಿಗಳ ಪುತ್ರಿ.