ಸುಳ್ಯ ಹಳೆಗೇಟು ಅಡ್ಕ ನಿವಾಸಿ ದಿ. ಮೊಯಿದು ಕುಟ್ಟಿರವರ ಪುತ್ರ ಎಸ್ಎಂ ಅಬ್ದುಲ್ ರೆಹಮಾನ್ ಅಲ್ಪಕಾಲದ ಅನಾರೋಗ್ಯದಿಂದ ಇಂದು ಜಯನಗರ ನಿವಾಸದಲ್ಲಿ ನಿಧನರಾದರು.
ಮೃತರು ಆಟೋ ಚಾಲಕರಾಗಿ ದುಡಿಯುತ್ತಿದ್ದರು.
ಅವರು ಪತ್ನಿಯರಾದ, ಆಸಿಯ, ಜುಲೈಕಾ ಹಾಗೂ ಪುತ್ರರಾದ ಸಿನಾನ್, ಶಿಯದ್, ರಿಯಾಜ್, ಯಜೀದ್, ಪುತ್ರಿಯರಾದ ಸಬಿಯ, ಸಲೀನ, ಸಮಿಮ , ರುಕ್ಸಾನ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.