ಕದಿಕಡ್ಕ ಶಾಲೆಯಲ್ಲಿ ಪೋಷಕರಿಂದ ಅಕ್ಷರ ಕೈತೋಟ ಜೂ. ೧೧ರಂದು ರಚನೆಗೊಂಡಿತು. ಎಸ್ಡಿಎಂಸಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ, ಉಪಾಧ್ಯಕ್ಷ ತಿಮ್ಮಯ್ಯ ಎಸ್., ಹಾಗೂ ಯಶೋಧಾ, ರಾಜೇಶ್ವರಿ, ಲಲಿತ, ರಜನಿ, ಚಂದ್ರಶೇಖರ ಮಠ, ಉದಯ ಮಹಾಬಲಡ್ಕ, ಸಂಜೀವ, ವರುಣ್ ಭಟ್ ಡಿ., ಸುಆತ, ಲೀಲಾವತಿ, ಕುಸುಮಾ, ಪುಷ್ಪಾವತಿ,ದೇವಕಿ, ಲಕ್ಷ್ಮೀ, ಪ್ರೇಮಲತಾ ಮೊದಲಾದವರು ತರಕಾರಿ ಬೆಳೆಸಲು ಸಾಲುಗಳನ್ನು ತೆಗೆದು, ಬೀಜಗಳನ್ನು ಹಾಕಿ ಸೊಪ್ಪು ಇಡಲು ಸಹಕರಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು. ಇದೇ ಸಂದರ್ಭ ಸ್ವಚ್ಛತಾ ಕಾರ್ಯವನ್ನೂ ನಡೆಸಲಾಯಿತು.