ಗುತ್ತಿಗಾರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಆಂಬ್ಯುಲೆನ್ಸ್ ಸೇವೆ ಮತ್ತೆ ಪ್ರಾರಂಭ Posted by suddi channel Date: June 17, 2022 in: ಚಿತ್ರ ವರದಿ, ಪ್ರಚಲಿತ, ಸಾಮಾನ್ಯ Leave a comment 206 Views ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಇದರ ಅಮರ ಸೇನಾ ಆಂಬ್ಯುಲೆನ್ಸ್ ಸೇವೆ ಮತ್ತೆ ಆರಂಭವಾಗಿದೆ. ಎರಡು ತಿಂಗಳ ಹಿಂದೆ ನಡೆದ ಅಪಘಾತದ ಬಳಿಕ ಅಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದ ದಿನಂಪ್ರತಿ ಅಂಬ್ಯುಲೆನ್ಸ್ ಸೇವೆ ಸಿಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.