ಅಂಕಿತಾ ಕಾವಿನಮೂಲೆ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ 600 ರಲ್ಲಿ 580 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈಕೆ ವಿವೇಕಾನಂದರ ಕಾಲೇಜು ಪುತ್ತೂರಿನ ವಿದ್ಯಾರ್ಥಿನಿ. ಬೆಳ್ಳಾರೆ ರೋಟರಿ ನಿಯೋಜಿತ ಅಧ್ಯಕ್ಷ ಕೇಶವ ಮೂರ್ತಿ ಹಾಗೂ ಪ್ರಭಾಪಾರ್ವತಿ ದಂಪತಿಗಳ ಪುತ್ರಿ. ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಹಳೆ ವಿದ್ಯಾರ್ಥಿನಿ.