Breaking News

ಕೊಯನಾಡು : ತೋಟಕ್ಕೆ ಆನೆ ದಾಳಿ, ಬೆಳೆ ನಾಶ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕೊಯನಾಡು ನಡುಬೆಟ್ಟು ಲೋಕಯ್ಯನವರ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ಮಾಡಿ ಬೆಳೆಹಾನಿಗೊಳಿಸಿದೆ. ತೆಂಗು, ರಬ್ಬರ್, ಬಾಳೆ ಮತ್ತು ನೀರು ಹಾಯಿಸಲು ಅಳವಡಿಸಿರುವ ಪೈಪುವಿನ ಜಟ್ ಪಾಯಿಂಟುಗಳನ್ನು ನಾಶಪಡಿಸಿದೆ. ಈ ಹಿಂದೆಯೂ ತೋಟಕ್ಕೆ ಕಾಡಿನಿಂದ ಆನೆಗಳು ದಾಳಿ ನಡೆಸಿ ಕೃಷಿಗೆ ಹಾನಿ ಮಾಡಿದ್ದವು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.