ಪುರುಷೋತ್ತಮ ಗೌಡ ತಿಪ್ಪನೂರು ನಿಧನ Posted by suddi channel Date: June 19, 2022 in: ಇತರ, ನಿಧನ, ಪ್ರಚಲಿತ, ಬಿಸಿ ಬಿಸಿ Leave a comment 255 Views ನಾಲ್ಕೂರು ಗ್ರಾಮದ ತಿಪ್ಪನೂರು ಮನೆಯ ಪುರುಷೋತ್ತಮ ಗೌಡ ಇಂದು (ಜೂ.19 ) ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.