ಶ್ರೀಮತಿ ಜಲಜಾಕ್ಷಿ ಅಲೆಂಗಾರ ನಿಧನ Posted by suddi channel Date: June 19, 2022 in: ಇತರ, ನಿಧನ, ಪ್ರಚಲಿತ, ಬಿಸಿ ಬಿಸಿ Leave a comment 421 Views ಎಣ್ಮೂರು ಗ್ರಾಮದ ಅಲೆಂಗಾರ ಶೃಂಗೇರಿ ದೇರಣ್ಣ ಗೌಡರ ಪತ್ನಿ ಜಲಜಾಕ್ಷಿ ಅವರು ಹೃದಯಾಘಾತದಿಂದ ಶನಿವಾರ ರಾತ್ರಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತಿ ನಿವೃತ್ತ ಎಸ್.ಐ ದೇರಣ್ಣ ಗೌಡ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.