ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ- ಚೆನ್ನಡ್ಕ ಮತ್ತು ಕೊಡಪಾಲ – ಬೆಟ್ಟದಲ್ಲಿ ಹಾದು ಹೋಗುವ ವಿದ್ಯುತ್ ಲೈನ್ ಗೆ ತಾಗುವ ಮರಗಳ ಗೆಲ್ಲು ಕಡಿಯುವ ಕಾರ್ಯ ಇಂದು( ಜೂ.19) ನಡೆಯಿತು.
ರಾಮಚಂದ್ರ ಮಣಿಯಾಣಿ, ವಾಸು ನಾಯ್ಕ, ಕೇಶವ ಬಾಳೆಗುಂಡಿ, ಸುಬ್ರಾಯ ಕೊಡಪ್ಪಾಲ, ರಾಜಶೇಖರ ಬೊಳ್ಳಾಜೆ, ವೇಣುಗೋಪಾಲ ಬೊಳ್ಳಾಜೆ, ಗಂಗಾಧರ ಬೊಳ್ಳಾಜೆ, ಜನಾರ್ದನ ಕೊರತ್ತೋಡಿ, ಹರೀಶ್ ಕೊರತ್ತೋಡಿ, ಷಣ್ಮುಖ ಕೊಡಪ್ಪಾಲ, ಮೋಹನ ಕಕ್ಕೆಬೆಟ್ಟು, ವಿನ್ಯಾಸ ಬೊಳ್ಳಾಜೆ, ಗಗನ್ ಬೊಳ್ಳಾಜೆ, ಹರೀಶ್ ಕೊಡಪ್ಪಾಲ, ಸುಬ್ರಹ್ಮಣ್ಯ ನಾಯಕ್ ಬೊಳ್ಳಾಜೆ, ಗಂಗಾಧರ ಕೊಡಪ್ಪಾಲ, ಹೇಮಶೇಖರ ಕೊಡಪ್ಪಾಲ, ಶೀಲಾವತಿ ಬೊಳ್ಳಾಜೆ ಶಾಂತಕುಮಾರಿ ಬೊಳ್ಳಾಜೆ ಯವರು ಪಾಲ್ಗೊಂಡರು. ಲೈನ್ ಮ್ಯಾನ್ ಗಳಾದ ಜಗದೀಶ ಮತ್ತು ರಾಚಯ್ಯ ಸಹಕರಿಸಿದರು.