ಅಮರಮುಡ್ನೂರು ಗ್ರಾಮದ ದೊಡ್ಡತೋಟ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲ ಜೂ.16 ರಂದು ರಚಿಸಲಾಯಿತು.
ಸಭಾಪತಿ ಮಾನ್ಯ ಕೆ. ಡಿ, ಮುಖ್ಯಮಂತ್ರಿ ದಿಶಾ ಎನ್, ಉಪಮುಖ್ಯಮಂತ್ರಿ ಹರ್ಷಿತ್ ಸಿ, ಶಿಸ್ತು ಮಂತ್ರಿ ಶರಣ್ಯ ಪಿ.ವಿ, ಉಪ ಶಿಸ್ತು ಮಂತ್ರಿ ಜೀವನ್, ಆಹಾರ ಆರೋಗ್ಯ ಮಂತ್ರಿ ಚಿನ್ಮಯಿ, ಉಪಹಾರ ಆರೋಗ್ಯ ಮಂತ್ರಿ ಸುಮತಿ ಕೆ, ಕಾತರ ಹಿತಮಂತ್ರಿ ಅಕ್ಷಯ್, ಗೃಹಮಂತ್ರಿ ಮದಂ ಜಿ ,ನಾಯಕ ಉಪಗ್ರಹ ಮಂತ್ರಿ ಯತೆಂದ್ರ ,ಸಾಂಸ್ಕೃತಿಕ ಮಂತ್ರಿ ಭೂಮಿಕಾ ಕೆ, ಉಪ ಸಾಂಸ್ಕೃತಿಕ ಮಂತ್ರಿ ತ್ರಿಶಾ, ನೀರಾವರಿ ಮಂತ್ರಿ ಚರಣ್ ಕೆ, ಉಪ ನೀರಾವರಿ ಮಂತ್ರಿ ಪ್ರನ್ವಿತ್, ಕ್ರೀಡಾ ಮಂತ್ರಿ ಆದರ್ಶ್, ಉಪ ಕ್ರೀಡಾ ಮಂತ್ರಿ ಮನೀಶ್, ಕೃಷಿ ಮಂತ್ರಿ ಕಿಶನ್ ,ಉಪ ಕೃಷಿ ಮಂತ್ರಿ ಪ್ರತಿಕ್ಷಾ. ಸಿ, ವಿದ್ಯಾ ಮಂತ್ರಿ ನವ್ಯಶ್ರೀ, ವಿರೋಧ ಪಕ್ಷದ ನಾಯಕರು ದಿವಿನ್ ಮತ್ತು ಪ್ರಥಮ್ ಹಾಗೂ ಸದಸ್ಯರು ಚಿಂತನ್, ಕೀರ್ತನ್ ,ಗ್ರೀಷ್ಮಾ ,ಲಿಖಿತ, ರಮ್ಯಾ ಮತ್ತು ಭಾವನಾ ಇವರುಗಳನ್ನು ಆಯ್ಕೆಯಾಗಿದ್ದಾರೆ.