ಕೇನ್ಯ ಕಾಯರ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ಕಾಯರ್ತಡ್ಕ ಇದರ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಸ್ಥಾಪಕ ಅಧ್ಯಕ್ಷರಾಗಿ ಅರುಣ್ ರೈ ಗೆಜ್ಜೆ, ಉಪಾಧ್ಯಕ್ಷರಾಗಿ ಶೋಭಾವತಿ ಕೆ.ಎಸ್., ನಿರ್ದೇಶಕರುಗಳಾಗಿ ರಾಜೇಶ್ ಅಮ್ಮಣ್ಣಾಯ, ವಾಸುದೇವ ಗೌಡ ಆನೆಮನೆ, ಮೋಹನ ಗೌಡ ಗೆಜ್ಜೆ, ತಾರಾ ಬಿ. ರೈ ಬಿರ್ಕಿ, ವಸಂತ ಗೌಡ ಚೆನ್ನಕಜೆ, ಸದಾನಂದ ಕೆರೆಕ್ಕೋಡಿ, ಆನಂದ ಗೌಡ ಬಡ್ಡಕೋಟಿ, ಆನಂದ ಆಚಾರ್ಯ ಪೇರಳಕಟ್ಟೆ, ಗೋಪಾಲಕೃಷ್ಣ ನಾಯ್ಕ್ ಕಾಪುತಮೂಲೆ, ಸುಂದರಿ ಕಾಳ ಮಜಲು, ಮಾಯಿಲಪ್ಪ ಮುಗೇರ ನರಿಯಂಗ ಅವಿರೋದವಾಗಿ ಆಯ್ಕೆ ಆದರು. ಚುನಾವಣಾ ಅಧಿಕಾಯಾಗಿ ನಾಗೇಂದ್ರ ಆಚಾರ್ ಕರ್ತವ್ಯ ನಿರ್ವಹಿಸಿದರು.