ಶುಭವಿವಾಹ : ಮನೋಜ್-ಮಂಜುಶ್ರೀ Posted by suddi channel Date: June 20, 2022 in: ಇತರ, ಪ್ರಚಲಿತ, ಮದುವೆ Leave a comment 12 Views ಮರ್ಕಂಜ ಗ್ರಾಮದ ಹಲ್ದಡ್ಕ ರಾಮಕೃಷ್ಣ ಗೌಡರ ಪುತ್ರ ಮನೋಜ್ರವರ ವಿವಾಹವು ಮಂಡೆಕೋಲು ಗ್ರಾಮದ ಚೌಟಾಜೆ ವಿಶ್ವನಾಥ ಗೌಡರ ಪುತ್ರಿ ಮಂಜುಶ್ರೀಯೊಂದಿಗೆ ಜೂ.13 ರಂದು ಮರ್ಕಂಜ ರೆಂಜಾಳ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಿನಾಯಕ ಸಭಾಭವನದಲ್ಲಿ ನಡೆಯಿತು.