ಶುಭವಿವಾಹ : ಜಯರಾಮ-ಸೋನಿಯಾ Posted by suddi channel Date: June 20, 2022 in: ಇತರ, ಪ್ರಚಲಿತ, ಮದುವೆ Leave a comment 2 Views ಪುತ್ತೂರು ನಿವಾಸಿ ದಿ. ಪಕೀರ ಹಾಗೂ ಸುಂದರಿ ದಂಪತಿಯ ಪುತ್ರ ಜಯರಾಮ ರವರ ವಿವಾಹವು ಸುಳ್ಯ ಕಸಬಾ ಜಯನಗರ ನಿವಾಸಿ ಸುಂದರ ಹಾಗೂ ಸುನೀತಾ ದಂಪತಿಯ ಪುತ್ರಿ ಸೋನಿಯಾರೊಂದಿಗೆ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜೂ.13 ರಂದು ನಡೆಯಿತು.