ಅಮರಪಡ್ನೂರು ಗ್ರಾಮದ ಚೊಕ್ಕಾಡಿ-ಮಂಗಲ್ಪಾಡಿ ಮಹಾಲಿಂಗ ನಾಯ್ಕರ ಪುತ್ರಿ ಮಮತರವರ ವಿವಾಹವು ಮಡಿಕೇರಿ ತಾ. ಕರಿಕೆ ಪಚ್ಚೆಪಿಲಾವು ಗೋಪಾಲನಾಯ್ಕರ ಪುತ್ರ ಉಮೇಶ್ರೊಂದಿಗೆ ಜೂ.8 ರಂದು ಕರಿಕೆಯ ಎಳ್ಳುಕೊಚ್ಚಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜೂ.9 ರಂದು ಮಂಗಲ್ಪಾಡಿ ವಧುವಿನ ಮನೆಯಲ್ಲಿ ನಡೆಯಿತು.