ಅಂತರಾಷ್ಟ್ರೀಯ ಯೋಗ ದಿನಾಚರಣೆ Posted by suddi channel Date: June 21, 2022 in: ಪ್ರಚಲಿತ Leave a comment 157 Views ಸುಳ್ಯ ಬಿಜೆಪಿ ಕಚೇರಿಯಲ್ಲಿ ಸಚಿವ ಎಸ್.ಅಂಗಾರರಿಂದ ಯೋಗ ಅಂತರಾಷ್ಟ್ರೀಯ ಯೋಗ ದಿನಾವಾದ ಜೂ.21 ಸುಳ್ಯ ಬಿಜೆಪಿ ಕಚೇರಿಯಲ್ಲಿ ಯೋಗ ದಿನಾಚರಣೆ ನಡೆಯಿತು. ಸಚಿವ ಎಸ್.ಅಂಗಾರ ಹಾಗೂ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.