ಕೊನ್ನಡ್ಕ ಲಲಿತಾರಿಗೆ ಪಡಿತರ ಚೀಟಿ ನೀಡಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊನ್ನಡ್ಕ ಎಂಬಲ್ಲಿಯ ಸುಂದರ ಮುಗೇರ ಪತ್ನಿ ಶ್ರೀಮತಿ ಲಲಿತಾರಿಗೆ ಹಲವು ವರ್ಷಗಳಿಂದ ಪಡಿತರ ಚೀಟಿ ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸಿದ್ದರು ಈ ಬಗ್ಗೆ ಗ್ರಾಮ ಪಂಚಾಯತ್ ಸಿಬ್ಬಂದಿ ಸಂಜೀವ ಕೆ ಯವರು ಪಡಿತರ ಚೀಟಿ ಪಡೆಯಲು ಬೇಕಾದಂತಹ ದಾಖಲಾತಿಗಳನ್ನು ಕ್ರೂಢೀಕರಿಸಿ ಗ್ರಾ. ಪಂ. ಸದಸ್ಯ ಹರ್ಷಿತ್ ಕಾರ್ಜರ ಸಹಕಾರದೊಂದಿಗೆ ಪಡಿತರ ಚೀಟಿ ಮಾಡಿಸಿದ್ದು, ಜೂ. 20ರಂದು ಗ್ರಾ. ಪಂ. ಸದಸ್ಯೆ ಶ್ರೀಮತಿ ಶಶಿಕಲಾರವರು ವಿತರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಗ್ರಾ. ಪಂ. ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ, ಶ್ರೀಮತಿ ಸುನೀತಾ , ಶ್ರೀಮತಿ ಪಿ.ಡಿ ಪಾರ್ವತಿ, ಮತ್ತು ಪ್ರಶಾಂತ್ ಹಾಗೂ ಪಂಚಾಯತ್ ಸಿಬ್ಬಂದಿ ಸಂಜೀವ ಕೆಯವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.