ಹೃತಿಕಾ ಸಿ.ಯವರಿಗೆ ವಾಣಿಜ್ಯ ವಿಭಾಗದಲ್ಲಿ ಶೇ.97.5 ಫಲಿತಾಂಶ Posted by suddi channel Date: June 21, 2022 in: ಪ್ರಚಲಿತ Leave a comment 143 Views ಅರಂತೋಡು ಗ್ರಾಮದ ಚುಕ್ರಡ್ಕದ ಚಂದ್ರಶೇಖರ ಮತ್ತು ಶಾಲಿನಿ ದಂಪತಿಗಳ ಪುತ್ರಿ ಹೃತಿಕಾ ಸಿ. ಯವರಿಗೆ ವಾಣಿಜ್ಯ ವಿಭಾಗದಲ್ಲಿ ಶೇ.97.5 ಫಲಿತಾಂಶ ದೊರೆತಿದೆ. ಈಕೆ ಬೆಂಗಳೂರಿನ ದೀಕ್ಷಾ ಕಾಲೇಜಿನ ವಿದ್ಯಾರ್ಥಿನಿ.