ಗುತ್ತಿಗಾರು ಗ್ರಾಮದ ಪುಲ್ಲಡ್ಕದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಶ್ರೀ ಸ್ವಾಮಿ ಕೊರಗಜ್ಜ ಸ್ವ ಸಹಾಯ ಸಂಘ ರಚನೆಯಾಯಿತು.
ಗುತ್ತಿಗಾರು ವಲಯದ ಅಧ್ಯಕ್ಷರಾದ ಶ್ರೀಯುತ ಉಮೇಶ್ ಅವರು ಸಂಘವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾಗಿ ಉದಯ, ಕಾರ್ಯದರ್ಶಿಯಾಗಿ ಬಾಲಚಂದ್ರ,ಕೋಶಾಧಿಕಾರಿಯಾಗಿ ಧರ್ಮಪಾಲ ,ಸದಸ್ಯರುಗಳಾಗಿ ಪ್ರದೀಪ್ ,ದಿನೇಶ್, ದಯಾನಂದ , ದಿನಕರ ,ಭಾರತ್ ಕುಮಾರ್ ಅವರು ಆಯ್ಕೆಯಾದರು, ಗುತ್ತಿಗಾರು ಗ್ರಾಮದ ಸೇವಾದೀಕ್ಷಿತೆ ಕು.ಭಾವನಾ ಉಪಸ್ಥಿತರಿದ್ದರು