Breaking News

ಕಲ್ಲುಗುಂಡಿಯ ತಹಸಿನರಿಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 97 ಅಂಕ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮೂಡಬಿದ್ರೆ ಅಲ್ ಫುರ್ಖಾನ್ ಪಿ ಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಹಸೀನ ಅವರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. 97 ಅಂಕ ಪಡೆದಿದ್ದಾರೆ. 600 ಅಂಕಗಳಲ್ಲಿ 580 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.


ಗಣಿತದಲ್ಲಿ 100 ಕ್ಕೆ 100 ಮತ್ತು ಕೆಮಿಸ್ಟ್ರಿ ಯಲ್ಲಿ 98 ಅಂಕ, ಬಯೋಲಜಿ ಯಲ್ಲಿ 97 ಮತ್ತು ಫಿಸಿಕ್ಸ್, ಇಂಗ್ಲಿಷ್ ಮತ್ತು ಅರೇಬಿಕ್ ನಲ್ಲಿ 100 ಕ್ಕೆ ತಲಾ 95 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಈ ಸಾಧನೆ ಮಾಡಿರುವ ತಹಸಿನ ಅವರು ಮೂಲತಃ ಸಂಪಾಜೆ ಕಲ್ಲುಗುಂಡಿಯ ಉಮ್ಮರ್ (ಮ್ಯಾನೇಜಿಂಗ್ ಡೈರೆಕ್ಟರ್, ವ್ಯಾಲಿ ಸ್ಟಾರ್, ಸೌದಿ ಅರೇಬಿಯಾ )ಮತ್ತು ಮತ್ತು ಸಮೀರಾರವರ ಪುತ್ರಿ.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.